BCCI ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ ರೋಜರ್ ಬಿನ್ನಿ ಗುಡ್​ಬೈ..

roger binny

ಬಿಸಿಸಿಐ ರೂಲ್ಸ್ ಏನು ಹೇಳುತ್ತೆ..?

  • ಬಿಸಿಸಿಐ ಅಧ್ಯಕ್ಷರಾಗಲು ಭಾರತದ ಪ್ರಜೆಯಾಗಿರಬೇಕು
  • 70 ವರ್ಷದ ಬಳಿಕ ಬಿಸಿಸಿಐ ಅಧ್ಯಕ್ಷರಾಗಿ ಇರುವಂತಿಲ್ಲ
  • ದಿವಾಳಿ, ಅಸ್ವಸ್ಥ ಮನಸ್ಥಿತಿಯ ಹೊಂದಿರಬಾರದು
  • ಸಚಿವರು, ಸರ್ಕಾರಿ ಹುದ್ದೆಯಲ್ಲಿ ಇರಬಾರದು
  • ಕ್ರಿಕೆಟ್ ಬಿಟ್ಟು ಇತರೆ ಕ್ರೀಡಾ ಸಂಸ್ಥೆಯ ಪದಾಧಿಕಾರಿ ಆಗಿರಬಾರದು
  • ಒಟ್ಟು 9 ವರ್ಷಗಳ ಕಾಲ ಬಿಸಿಸಿಐನ ಪದಾಧಿಕಾರಿಯಾಗಿ ಇರುವಂತಿಲ್ಲ

Leave a Reply

Your email address will not be published. Required fields are marked *